international system of units
ನಾಮವಾಚಕ

ಅಂತರರಾಷ್ಟ್ರೀಯ – ಏಕಮಾನ ಪದ್ಧತಿ, ಯೂನಿಟ್‍ ಪದ್ಧತಿ; ಅಂತರರಾಷ್ಟ್ರೀಯ ಮಾನಗಳ ವ್ಯವಸ್ಥೆ; ಮೀಟರ್‍, ಕಿಲೋಗ್ರ್ಯಾಮ್‍, ಸೆಕೆಂಡ್‍, ಆಂಪೀರ್‍ ಮೊದಲಾದ ಭೌತಮಾನಗಳನ್ನೂ ಅವುಗಳ ದಶಕ ಶತಕಗಳು ಹಾಗೂ ದಶಾಂಶ ಶತಾಂಶಗಳನ್ನು ಸೂಚಿಸಲು ಯುಕ್ತ ಪೂರ್ವಪ್ರತ್ಯಯಗಳನ್ನೂ ಬಳಸಿಕೊಳ್ಳುವ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ವ್ಯವಸ್ಥೆ.